ಮೈಕ್ರೊನೇಷ್ಯದ ಸಂಯುಕ್ತ ರಾಜ್ಯಗಳು ಶಾಂತ ಮಹಾಸಾಗರದಲ್ಲಿನ ಒಂದು ರಾಷ್ಟ್ರ. ಈ ದೇಶವು ಮೈಕ್ರೊನೇಷ್ಯ ಪ್ರದೇಶದಲ್ಲಿ ಹರಡಿದುವ ನೂರಾರು ಸಣ್ಣ ದ್ವೀಪಗಳನ್ನು ಒಳಗೊಂಡಿದೆ.